ಉಚಿತ ಸೈಟ್ 2026: ಕರ್ನಾಟಕದಲ್ಲಿ 30×40 ನಿವೇಶನ, 15 ಲಕ್ಷ ಕುಟುಂಬಗಳಿಗೆ ಉಚಿತ ಸೈಟ್

ಕರ್ನಾಟಕದಲ್ಲಿ ಸ್ವಂತ ನಿವೇಶನ ಇಲ್ಲದೆ ಮನೆ ಕಟ್ಟಿಕೊಳ್ಳಲು ಕಾಯುತ್ತಿರುವ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ  ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಾದ್ಯಂತ ಸುಮಾರು 15 ಲಕ್ಷ ವಸತಿ ನಿವೇಶನಗಳನ್ನು ಉಚಿತವಾಗಿ ಹಂಚಿಕೆ ಮಾಡಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸರ್ಕಾರ ಮುಂದಾಗಿದೆ.

ಈ ಯೋಜನೆಯಡಿಯಲ್ಲಿ ಬಡವರಿಗೆ 30×40 ಅಡಿ ನಿವೇಶನ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು. ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನಗಳನ್ನು ನೀಡುವ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಸಿದ್ಧಪಡಿಸಿ ಹಂಚಿಕೆ ನೆಡೆಸಲು ಮುಂದಾಗಿದೆ.

ಉಚಿತ ಸೈಟ್ 2026 ಕರ್ನಾಟಕ 30×40 ನಿವೇಶನ

30×40 ಉಚಿತ ಸೈಟ್‌ಗೆ ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರಿಗೆ ಸಿಗಲಿದೆ? ಯಾವ ದಾಖಲೆಗಳು ಬೇಕಾಗಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.

30×40 ಸೈಟ್ ಯೋಜನೆಯಡಿ ಎಷ್ಟು ನಿವೇಶನ ಸಿಗಲಿದೆ?

ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಸುಮಾರು 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದು ಅರ್ಜಿ ಸಲ್ಲಿಸಿದ ಅರ್ಹ ಕುಟುಂಬಕ್ಕೆ ಈ ಯೋಜನೆಯ ಲಾಭ ಸಿಗಲಿದೆ.

ಪ್ರತಿ ಜಿಲ್ಲೆಗೆ ಸುಮಾರು 50,000 ನಿವೇಶನಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ

ಹಂತನಿವೇಶನಗಳ ಗುರಿ
ಮೊದಲ ಹಂತ5 ಲಕ್ಷ
ಎರಡನೇ ಹಂತ5 ಲಕ್ಷ
ಮೂರನೇ ಹಂತ5 ಲಕ್ಷ
ಒಟ್ಟು15 ಲಕ್ಷ

ಉಚಿತ 30×40 ಸೈಟ್‌ಗೆ ಅರ್ಜಿ ಎಲ್ಲಿ ಸಲ್ಲಿಸಬೇಕು?

ಸದ್ಯಕ್ಕೆ  ಸದ್ಯಕ್ಕೆ ಸರ್ಕಾರದ Housing Department ಅಧಿಕೃತ Website ಮೂಲಕ ಅಧಿಸೂಚನೆ ಪರಿಶೀಲಿಸಬಹುದು.

ಕರ್ನಾಟಕ Housing Department ಅಧಿಕೃತ Website:
housing.karnataka.gov.in

ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಸಿದ್ಧಪಡಿಸುವ ಗುರಿ ಹೊಂದಿದ್ದಾರೆ.

30×40 ಸೈಟ್ ಯಾರಿಗೆ ಸಿಗುತ್ತದೆ?

ಸರ್ಕಾರದ  ಅಧಿಕೃತ ಮಾಹಿತಿಯ ಪ್ರಕಾರ ಮನೆ ಅಥವಾ ನಿವೇಶನ ಇಲ್ಲದ  ಅರ್ಹ ಬಡ ಕುಟುಂಬಗಳಿಗೆ ಈ ಯೋಜನೆಯಡಿ ಆದ್ಯತೆ ನೀಡಲಾಗುತ್ತದೆ.

ಇದರ ಜೊತೆಗೆ,

  • ಪರಿಶಿಷ್ಟ ಜಾತಿ (SC)
  • ಪರಿಶಿಷ್ಟ ಪಂಗಡ (ST)
  • ಹಿಂದುಳಿದ ವರ್ಗಗಳು
  • ಅಲ್ಪಸಂಖ್ಯಾತರು
  • ಇತರೆ ಬಡ ಕುಟುಂಬಗಳು
  • ಸ್ವಂತ ಮನೆ ಅಥವಾ ನಿವೇಶನ ಇಲ್ಲದ ಅರ್ಹ ಕುಟುಂಬಗಳು

ಇವರಿಗೆ ಆದ್ಯತೆ ನೀಡುವ  ಪ್ರಮುಖ ಉದ್ದೇಶ ಸರ್ಕಾರ ಹೊಂದಿದೆ.

ಆದರೆ ಅರ್ಹತಾ ನಿಯಮಗಳ ಸಂಪೂರ್ಣ ಪಟ್ಟಿಯನ್ನು ಸರ್ಕಾರ ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

30×40 ಅಡಿ ಎಂದರೆ ಎಷ್ಟು ಜಾಗ?

ಸರ್ಕಾರ ಹೇಳಿರುವ 30×40 ಅಡಿ ನಿವೇಶನ ಎಂದರೆ:

30 ಅಡಿ × 40 ಅಡಿ = 1,200 ಚದರ ಅಡಿ.

ಅಂದರೆ ಅರ್ಹ ಫಲಾನುಭವಿಗಳಿಗೆ ಸುಮಾರು 1,200 sq. ft. ನಿವೇಶನ ಒದಗಿಸುವ ಯೋಜನೆ ಇದಾಗಿದೆ.

ಈ ನಿವೇಶನದಲ್ಲಿ ಫಲಾನುಭವಿಗಳು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಲಿದೆ.

ಉಚಿತ ಸೈಟ್‌ಗೆ ಯಾವ ದಾಖಲೆಗಳು ಬೇಕು?

ಉಚಿತ ಸೈಟ್ ಪಡೆಯಲು ಅರ್ಹತೆ ಪರಿಶೀಲನೆಗಾಗಿ ಕೆಳಗಿನ ದಾಖಲೆಗಳು ಅಗತ್ಯ:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ನಿವಾಸ ಪ್ರಮಾಣಪತ್ರ
  • ಕುಟುಂಬದ ವಿವರ
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರ

ಇವುಗಳಲ್ಲಿ ಎಲ್ಲಾ ಪ್ರಮುಖ ದಾಖಲೆಗಳು ಕಡ್ಡಾಯವಾಗಿ ಇರಬೇಕು.

ಉಚಿತ ಸೈಟ್‌ಗೆ ಅರ್ಜಿ ಯಾವಾಗ ಪ್ರಾರಂಭ?

ಸಚಿವ ಪರಮೇಶ್ವರ್ ರವರು ಉಚಿತ ನಿವೇಶನದ ಬಗ್ಗೆ ಆದೇಶವನ್ನು ಹೊರಡಿಸಿದ ಬೆನಲ್ಲೇ ಜನರು ಕುತೂಹಲದಿನ ಕಾಯುತ್ತರುವುದು ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ ಎಂದು ಆದರೆ!

ಸದ್ಯಕ್ಕೆ ಕರ್ನಾಟಕ ಸರ್ಕಾರ ತಿಳಿಸಿರುವ ಹಾಗೆ 30×40 ಉಚಿತ ನಿವೇಶನ ಯೋಜನೆಗೆ  ಸದ್ಯದಲ್ಲೇ Online Application ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರ ಬರೋಬ್ಬರಿ 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆಗೆ ಮುಂದಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಸಿದ್ಧಪಡಿಸಿ ಹಂಚಿಕೆ ಮಾಡುವ ಗುರಿ ಹೊಂದಿದ್ದಾರೆ.

ಮೊದಲ ಹಂತದ ಪ್ರಕ್ರಿಯೆಯನ್ನು ಶೀಘ್ರವಾಗಿ ಪ್ರಾರಂಭಿಸಿ ಪೂರ್ಣಗೊಳಿಸುವ ಗುರಿಯನ್ನೂ ಸರ್ಕಾರ ಹೊಂದಿದೆ.

ಆದ್ದರಿಂದ ಈಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಯಾವುದೇ “30×40 Free Site Online Application” ಲಿಂಕ್‌ಗಳನ್ನು ನಂಬಿ ಅರ್ಜಿ ಸಲ್ಲಿಸಬೇಡಿ.ಅಧಿಕೃತವಾಗಿ ಅಪ್ಲಿಕೇಶನ್ ಬಿಟ್ಟಾಗಲೇ ಅರ್ಜಿ ಸಲ್ಲಿಸುವುದು ಉತ್ತಮ.

ಅರ್ಜಿ ಪ್ರಾರಂಭವಾದಾಗ ಸರ್ಕಾರದಿಂದ ಅಧಿಕೃತ Application Link, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ದಾಖಲೆಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತದೆ.

ಅಧಿಕೃತ ಮಾಹಿತಿ ಬಂದ ನಂತರ Update  ಮಾಡಲಾಗುತ್ತದೆ.

ಪ್ರತಿ ಜಿಲ್ಲೆಗೆ 50 ಸಾವಿರ ಸೈಟ್

ಈ  ಉಚಿತ ಸೈಟ್ ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸುಮಾರು 50,000 ನಿವೇಶನಗಳನ್ನು ಒದಗಿಸುವ ಗುರಿ.

ಹೀಗೆ ರಾಜ್ಯದಾದ್ಯಂತ ಸುಮಾರು 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆಯನ್ನು ಸರ್ಕಾರ ಹೊಂದಿದೆ.

ಇದರಿಂದ ಹಲವು ವರ್ಷಗಳಿಂದ ಸ್ವಂತ ಜಾಗಕ್ಕಾಗಿ ಕಾಯುತ್ತಿರುವ ಬಡ ಕುಟುಂಬಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಮೊದಲ ಹಂತದಲ್ಲಿ 5 ಲಕ್ಷ ನಿವೇಶನ

15 ಲಕ್ಷ ನಿವೇಶನಗಳನ್ನು ಒಂದೇ ಬಾರಿಗೆ ಹಂಚಿಕೆ ಮಾಡುವುದಿಲ್ಲ ಬದಲಾಗಿ ಹಂತ ಹಂತವಾಗಿ ವಿತರಿಸುವುದಾಗಿ ಸರ್ಕಾರ ತಿಳಿಸಿದೆ.

ಮೊದಲ ಹಂತದಲ್ಲಿ 5 ಲಕ್ಷ ನಿವೇಶನ, ನಂತರದ ಎರಡು ಹಂತಗಳಲ್ಲಿ ತಲಾ 5 ಲಕ್ಷ ನಿವೇಶನ ನೀಡುವ ಉದ್ದೇಶ ಹೊಂದಿದೆ.

ಇದರಿಂದ ಮೊದಲ ಹಂತದಲ್ಲೇ ಹೆಚ್ಚಿನ ಸಂಖ್ಯೆಯ ಅರ್ಹ ಕುಟುಂಬಗಳಿಗೆ ನಿವೇಶನ ಸಿಗುವ ಸಾಧ್ಯತೆ ಹೆಚ್ಚಿದೆ.

ಉಚಿತ ಸೈಟ್ ಪಡೆಯಲು ಈಗ ನೀವು ಏನು ಮಾಡಬೇಕು?

ಅರ್ಜಿ ಆರಂಭವಾದ ನಂತರ:

  1. ಸರ್ಕಾರದ ಅಧಿಕೃತ Notification ಪರಿಶೀಲಿಸಿ.
  2. ಅರ್ಜಿ Link ಅಧಿಕೃತ Websiteನದ್ದೇ ಎಂದು ಖಚಿತಪಡಿಸಿಕೊಳ್ಳಿ.
  3. ಅರ್ಹತಾ ನಿಯಮಗಳನ್ನು ಓದಿ.
  4. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
  5. ಅರ್ಜಿ ಸಲ್ಲಿಸಿದ ನಂತರ Application Number ಅಥವಾ Receipt ಅನ್ನು ಉಳಿಸಿಕೊಳ್ಳಿ.

ಯಾವುದೇ ಅನಧಿಕೃತ Website ಅಥವಾ ವ್ಯಕ್ತಿಗೆ ಹಣ ನೀಡಿ ಅರ್ಜಿ ಸಲ್ಲಿಸಿ ಮೋಸ ಹೋಗಬೇಡಿ .

ಕರ್ನಾಟಕ 30×40 ಉಚಿತ ಸೈಟ್ ಯೋಜನೆ 2026: ಪ್ರಮುಖ ಮಾಹಿತಿ

ವಿಷಯಮಾಹಿತಿ
ಯೋಜನೆಉಚಿತ ವಸತಿ ನಿವೇಶನ ಹಂಚಿಕೆ
ನಿವೇಶನದ ಅಳತೆ30×40 ಅಡಿ
ನಿವೇಶನದ ವಿಸ್ತೀರ್ಣ1,200 sq. ft.
ಒಟ್ಟು ಗುರಿಸುಮಾರು 15 ಲಕ್ಷ
ಪ್ರತಿ ಜಿಲ್ಲೆಗೆ50,000 ನಿವೇಶನ
ಮೊದಲ ಹಂತ5 ಲಕ್ಷ ನಿವೇಶನ
ಫಲಾನುಭವಿಗಳುಮನೆ/ನಿವೇಶನ ಇಲ್ಲದ ಅರ್ಹ ಬಡ ಕುಟುಂಬಗಳು
ಅರ್ಜಿಅಧಿಕೃತವಾಗಿ ಆರಂಭವಾಗಿಲ್ಲ
ಅಧಿಕೃತ ಮಾಹಿತಿಕರ್ನಾಟಕ Housing Department Website

ಕೊನೆಯ ಮಾತು

ಕರ್ನಾಟಕ ಸರ್ಕಾರದ 30×40 ಉಚಿತ ನಿವೇಶನ ಯೋಜನೆ 2026 ರಾಜ್ಯದ ಬಡ ಹಾಗೂ ನಿವೇಶನ ರಹಿತ ಕುಟುಂಬಗಳ ಅಭಿರುದ್ದಿಗೆ ಸಹಾಯವಾಗುತ್ತದೆ ಮತ್ತು ಕಷ್ಟದ ದಿನವನ್ನು ದೂರ ಮಾಡುತ್ತದೆ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತಮ್ಮದೇ ಅದ ಮನೆಹಾಗೆ ಜಾಗ ಸಿಕ್ಕಿದಂತೆ ಆಗುತ್ತದೆ. ಯಾವುದೇ ಅನಾಮಿಕ ವ್ಯಕ್ತಿಗೆ ಹಣ ನೀಡಿ ಮೋಸ ಹೋಗದೆ ಸರ್ಕಾರದ ಅಧಿಕೃತ ವೆಬ್ಸೈಟ್ ಇಂದಲೇ ಅರ್ಜಿ ಸಲ್ಲಿಸಿ ವಚನೆಗಳಿಂದ ದೂರವಿರಿ. ಹಾಗೆ ಮಾಹಿತಿ ಇಷ್ಟವಾದರೆ ನಿಮ್ಮ ಕುಟುಂಬ ಹಾಗೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Comment