
| ಸೇವೆಯ ಹೆಸರು | ಹೊಸ ಆಧಾರ್ ಕಾರ್ಡ್ ಅರ್ಜಿ |
|---|---|
| ಅರ್ಜಿ ವಿಧಾನ | ಆಧಾರ್ ಸೇವಾ ಕೇಂದ್ರದಲ್ಲಿ |
| ಬೇಕಾಗುವ ದಾಖಲೆಗಳು | ಗುರುತಿನ ಚೀಟಿ, ವಿಳಾಸ ಪುರಾವೆ |
| ಅರ್ಜಿ ಶುಲ್ಕ | ಉಚಿತ / UIDAI ನಿಯಮದಂತೆ |
| ಅಧಿಕೃತ ವೆಬ್‌ಸೈಟ್ | uidai.gov.in |
ಇಂದಿನ digital world ನಲ್ಲಿ Aadhaar card ಇಲ್ಲದೆ ಯಾವ ರೀತಿಯ ಕೆಲಸ ಕೂಡ ಆಗುವುದಿಲ್ಲ, ಉದಾಹರಣೆಗೆ ಬ್ಯಾಂಕಿಂಗ್,ಸಿಮ್ ಕಾರ್ಡ್ , ಹಾಗೆ government ಯೋಚನೆಗಳು ಇಂತಹ ಹಲವಾರು ಕೆಲಸಕ್ಕೆ Aadhar card ಬೇಕು.
![]() |
| ಚಿತ್ರಗಳು ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಅಧಿಕೃತ ಮಾಹಿತಿಗಾಗಿ ಸಂಬಂಧಿತ ಸರ್ಕಾರಿ ವೆಬ್‌ಸೈಟ್ ನೋಡಿ. |
Aadhaar Card Download ಮಾಡುವ ವಿಧಾನ (Step-by-Step)
• Step 1: Official Website ಭೇಟಿ ನೀಡಿ
• UIDAI Official Website : https://uidai.gov.in
• Step 2:”Download Aadhaar” ಕ್ಲಿಕ್ ಮಾಡಿ
- Home page ನಲ್ಲಿ “My Aadhaar” option select ಮಾಡಿ.
- ನಂತರ “Download Aadhaar” ಮೇಲೆ click ಮಾಡಿ.
• Step 3:
- Aadhaar Number / Enrollment ID ಹಾಗೆ Captcha code fill ಮಾಡಿ
• Step 4: OTP verify ಮಾಡಿ
- “Send OTP”ಮೇಲೆ click ಮಾಡಿ
- ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತೆ enter ಮಾಡಿ.
• Step 5: Download ಮಾಡಿ
Aadhaar PDF password ಅಂದರೆ ಏನು ?
ಆಧಾರ್ pdf ಡೌನ್ಲೋಡ್ ಮಾಡಿಕೊಂಡ ಮೇಲೆ ಅದನ್ನು open ಮಾಡಲು password ಬೇಕು, ಅದನ್ನ ಪಡೆಯುವುದು ಹೇಗೆ ಅಂದರೆ,
Password format:
ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನ ಕ್ಯಾಪಿಟಲ್ ಲೆಟರ್ ಅಲ್ಲಿ enter ಮಾಡಿ ನಂತರ ನಿಮ್ಮ birth year enter ಮಾಡಿದರೆ pdf ಓಪನ್ ಆಗುತ್ತದೆ.
Name: Supraj
DOB: 1998
Password: SUPR1998
ಆಧಾರ್ ಕಾರ್ಡ್ update ಮಾಡಿದ ನಂತರ status check ಮಾಡುವ ವಿಧಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
👉 Gruhalakshmi DBT Status Check ಮಾಡುವ ವಿಧಾನ ಇಲ್ಲಿ ನೋಡಿAadhar Number ಇಲ್ಲದೆ ಆಧಾರ್ ಡೌನ್ಲೋಡ್ ಮಾಡಬಹುದೇ?
•Enrollment ID ಹಾಗೆ Virtual ID ಇದ್ದರೆ ಆಧಾರ್ ಅನ್ನು ಸುಲಭವಾಗಿ ಡೌನಲೋಡ್ ಮಾಡಿಕೊಳ್ಳಬಹುದು.
Mobile number Aadhar ಗೆ link ಇಲ್ಲದಿದ್ದರೆ ಏನು ಮಾಡಬೇಕು?
mAadhaar app ಮೂಲಕ Aadhaar ಡೌನ್ಲೋಡ್ ಮಾಡುವ ವಿಧಾನ
ಆಧಾರ್ ಅನ್ನು ಸುಲಭವಾಗಿ ಮನೆಯಲ್ಲೇ ಕುತ್ಕೊಂಡು ನಿಮ್ಮ ಮೊಬೈಲ್ ಅಲ್ಲೆ ಡೌನ್ಲೋಡ್ ಮಾಡಿಕೊಳ್ಳಬಹುದು ಹೇಗೆ ಎಂದರೆ ಸರ್ಕಾರ ಇದಕ್ಕೆ ಅಂತ mAadhaar ಎಂಬ ಆಪ್ ಬಿಡುಗಡೆ ಮಾಡಿದೆ, app ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಅಂದರೆ,
• ನಿಮ್ಮ ಮೊಬೈಲ್ ನಲ್ಲಿ play store open ಮಾಡಿಕೊಂಡು mAadhar App ಅಂತ serach ಮಾಡಿ ಮೊದಲು ಬರುವ app install ಮಾಡಿ.
• ನಂತರ app open ಮಾಡಿ register ಮಾಡಿ
• ಆಧಾರ್ number add ಮಾಡಿ.
• ನಂತರ ಡೌನಲೋಡ್ option selcet ಮಾಡೋಕೊಂಡು ನಿಮ್ಮ ಆಧಾರ್ ಡೌನಲೋಡ್ ಮಾಡಿಕೊಳ್ಳಿ.
ಇದು ತುಂಬಾ ಸರಳವಾದ ಹಾಗೂ fast method ಆಧಾರ್ ಡೌನಲೋಡ್ ಮಾಡಿಕೊಳ್ಳುವುದಕ್ಕೆ.
ಆಧಾರ್ card ಮೊಬೈಲ್ ಅಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದರಿಂದ ಆಗುವ ಲಾಭ
•Anytime access no tension.
•Physical card ಅವಶ್ಯಕತೆ ಬೇಕಾಗಿಲ್ಲ.
•safe ಹಾಗೆ secure ಆಗಿ ಇರುತ್ತದೆ.
Common Problems & Solutions
1. ಒಟಿಪಿ ಬರ್ತಿಲ್ಲ
• ಮೊಬೈಲ್ ನಂಬರ್ ಆಧಾರ್ ಗೆ link ಆಗಿದೆಯೇ check ಮಾಡಿ ನೋಡಿ
• ಕೆಲವೊಂದು ಸಲ Network ಸಮಸ್ಸೆ ಇದ್ದರು ಒಟಿಪಿ ಬರುವುದಿಲ್ಲ.
2. Wrong Details
• ಕೆಲವೊಂದು ಭಾರಿ ತಪ್ಪಾದ ಆಧಾರ್ ನಂಬರ್ enter ಮಾಡಿರುತ್ತೀರಾ ಸರಿಯಾಗಿ verify ಮಾಡಿ enter ಮಾಡಿ.
3. Website not opening
• Slow internet connection ಇದ್ದರೆ ಹೀಗೆ ಆಗುವುದು ಸಾಮಾನ್ಯ ಹೀಗೆ ಆದಾಗ ಒಂದು ಸಲ ರಿಫ್ರೆಶ್ ಮಾಡಿ check ಮಾಡಿ
ಈಗಾಗಲೇ ನೀವು ನೋಡಿರುವ ಹಾಗೆ ಆಧಾರ್ card ಡೌನ್ಲೋಡ್ ಮಾಡುವುದು ತುಂಬಾ ಸುಲಭ ಆದರೆ ಗಮನದಲ್ಲಿ ಇಟ್ಟುಕೊಳ್ಳಿ ಯಾವಾಗಲು Official website ಮೂಲಕವೇ ಡೌನಲೋಡ್ ಮಾಡಿಕೊಳ್ಳಿ ತೊಂದರೆ ಗಳಿಂದ ತಪ್ಪಿಸಿಕೊಳ್ಳಿ.
FAQ (Frequently Asked Questions)
❓ Aadhaar card online download free ಇದೆಯಾ?
✔ ಹೌದು, completely free.
❓ Mobile number compulsoryನಾ?
✔ ಹೌದು, OTP verify ಮಾಡಲು ಬೇಕು.
❓ download ಮಾಡಬಹುದು?
✔ Unlimited times download ಮಾಡಬಹುದು.
❓Aadhaar card online download free ಇದೆಯಾ?
✔ ಹೌದು, UIDAI official website ನಲ್ಲಿ Aadhaar download ಮಾಡುವುದು ಸಂಪೂರ್ಣ ಉಚಿತವಾಗಿದೆ. ಯಾವುದೇ charges ಇಲ್ಲ.❓ Mobile number compulsoryನಾ?
✔ ಹೌದು, OTP verify ಮಾಡಲು Aadhaar ಗೆ link ಆಗಿರುವ mobile number ಬೇಕು.❓ Aadhaar PDF valid ಆಗುತ್ತದಾ?
✔ ಹೌದು, downloaded Aadhaar PDF ಕೂಡ original card ಹಾಗೆ valid ಆಗಿರುತ್ತದೆ.❓ Password ಮರೆತುಹೋದರೆ ಏನು ಮಾಡಬೇಕು?
✔ Password reset ಮಾಡಬೇಕಾಗಿಲ್ಲ — format same ಇರುತ್ತದೆ (name + birth year).
.png)