SSLC Result 2026 Check ಮಾಡುವ ವಿಧಾನ: Direct Link & Easy Steps

ಕರ್ನಾಟಕದ ಲಕ್ಷಾಂತರ SSLC ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ SSLC Result 2026 ಬಗ್ಗೆ ಈಗ ದೊಡ್ಡ ಅಪ್ಡೇಟ್ ಸರ್ಕಾರ ನೀಡಿದೆ. 



ಅಧಿಕೃತ ವೆಬ್ ಸೈಟ್ ( Result link)

SSLC Result 2026 ಫಲಿತಾಂಶ ನೋಡೋಕೆ ಸರ್ಕಾರದಿಂದ ಈಗಾಗಲೇ ಅಧಿಕೃತ ವೆಬ್ ಸೈಟ್ ಹಾಗೆ ಸರ್ಕಾರದ ಅಧಿಕೃತವಾಗಿ link ಹೊರಡಿಸಿದ್ದಾರೆ.

ಫಲಿತಾಂಶ ಹೇಗೆ ಚೆಕ್ ಮಾಡುವುದು? 

1. ಸರ್ಕಾರದಿಂದ ನೀಡಿರುವ ಅಧಿಕೃತ ವೆಬ್ ಸೈಟ್ ಓಪನ್ ಮಾಡಿಕೊಂಡು.
2. “SSLC Result 2026” ಮೇಲೆ ಕ್ಲಿಕ್ ಮಾಡಿ.
3. •Register Number 
    • Date of Birth ಹಾಕಿ 
4. Submit ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಬರುತ್ತದೆ
5. ಫಲಿತಾಂಶ ನೋಡಿದ ನಂತರ ನಿಮ್ಮ ಸರ್ಟಿಫಿಕೇಟ್ ಡೌನಲೋಡ್ ಅಥವಾ screenshot                          ತೆಗೆದುಕೊಳ್ಳುವುದು ಉತ್ತಮ. 

ಮುಖ್ಯ ಮಾಹಿತಿ 

SSLC 2026 ರಲ್ಲಿ ಪರೀಕ್ಷೆ ಬರೆದವರ ಒಟ್ಟು ಸಂಖ್ಯೆ 

 SSlC ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬಹು ಮುಖ್ಯವಾದ ಘಟ್ಟವಾಗಿರುತ್ತದೆ. ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ದಿಕ್ಕನ್ನು ಬದಲಾಯಿಸುವಂತಹ ಮುಖ್ಯವಾದ ಪರೀಕ್ಷೆಯಾಗಿದ್ದು ಪ್ರತಿ ವರ್ಷದಂತೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. 2026 ರಲ್ಲಿ SSLC ಪರೀಕ್ಷೆಯನ್ನು ಮಾರ್ಚ್ ಮತ್ತು ಮೇ ತಿಂಗಳಲ್ಲಿ ನೆಡೆಸಲಾಗಿದ್ದು ಸುಮಾರು 8 ರಿಂದ 9 ಲಕ್ಷ ವಿದ್ಯಾರ್ಥಿಗಳು SSLC ಪರೀಕ್ಷೆಯನ್ನು ಬರೆಯಲಾಗಿದೆ. 
ಕೇವಲ ಫಲಿತಾಂಶವನ್ನು online ಅಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 35% ರಷ್ಟು ಅಂಕ ಪಡೆಯಬೇಕು.

SSLC Result 2026 Date ಫಿಕ್ಸ್ ಆಗಿದೆ!

2026 ರ 10 ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟಿಸುವ ಮುನ್ನ ಮೊದಲು ನಿಮ್ಮ Hall ticket ready ಇಟ್ಟುಕೊಳ್ಳಿ result ದಿನ ವೆಬ್ ಸೈಟ್ Slow ಆಗಬಹುದು ಅಥವಾ error ಬರಬಹುದು ಅದರಿಂದ ಯಾವುದೇ ರೀತಿಯಾದ panic  ಆಗದೆ result ಅನ್ನು ನೋಡಿ. ನಂತರ ತಪ್ಪು ಇದ್ದರೆ ಅಥವಾ ಯಾವುದೇ ರೀತಿಯ ಅನುಮಾನ ಕಂಡು ಬಂದರೆ revaluation ಗೆ apply ಮಾಡಿ.

❓ FAQ

1. SSLC Result 2026 ಯಾವಾಗ ಬರುತ್ತದೆ?

👉 ಬಹುತೇಕ ಮೇ 2026, ಆದರೆ April ಅಂತ್ಯದ ಸಾಧ್ಯತೆ ಇದೆ

2. Result ಎಲ್ಲಲ್ಲಿ ನೋಡಬಹುದು?

👉https://karresults.nic.in/. \ https://kseab.karnataka.gov.in/


3. ಪಾಸ್ ಆಗಲು ಎಷ್ಟು ಮಾರ್ಕ್ಸ್ ಬೇಕು?

👉 ಕನಿಷ್ಠ 35%

4. Fail ಆದರೆ ಏನು ಮಾಡಬೇಕು?

👉 Supplementary exam ಬರೆಯಬಹುದು



Leave a Comment