ಸಿಹಿ ಸುದ್ದಿ! ಕರ್ನಾಟಕ SSLC – 2026 (SSLC Result 2026) ಫಲಿತಾಂಶ ದಿನ ಪ್ರಕಟ? -ಇಲ್ಲಿದೆ ಲೇಟೆಸ್ಟ್ Update

SSLC ವಿದ್ಯಾರ್ಥಿಗಳಿಗೆ ಒಂದು ಸಿಹಿಸುದ್ದಿ ಇದೆ(SSLC Result 2026)

Your20paragraph20text 1


2026 ನೇ ಸಾಲಿನ SSLC ಫಲಿತಾಂಶ ಪ್ರಕಟಣೆಗಾಗಿ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕರ್ನಾಟಕ SSLC ಫಲಿತಾಂಶ(SSLC Result) 2026- ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ (KSSEAB) ಈಗಾಗಲೇ ಉತ್ತರಪತ್ರಿಕೆ ಮೂಲ್ಯಮಾಪನ  ಪ್ರಕ್ರಿಯೆಯನ್ನು ಮುಗಿಸಿದ್ದು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರಿಸುವ SSLC Result 2026 ಪರೀಕ್ಷಾ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗಲಿದೆ.

ಪರೀಕ್ಷಾ ಫಲಿತಾಂಶ ಯಾವಾಗ ಪ್ರಕಟವಾಗಬಹುದು?

ಪರೀಕ್ಷ ಮಂಡಳಿ ಈಗ ನೀಡಿರುವ ಮಾಹಿತಿಯ ಪ್ರಕಾರ!

ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ SSLC ಫಲಿತಾಂಶ ಪ್ರಕಟಿಸವ ಸಾಧ್ಯತೆ ಇದೆ.
ಆದರೆ, ಪರೀಕ್ಷ ಮಂಡಳಿ ಅಧಿಕೃತ ದಿನಾಂಕವನ್ನು ಘೋಷಿಸಿದ ನಂತರವೇ ಖಚಿತವಾಗುತ್ತದೆ.

SSLC ರಿಸಲ್ಟ್ ನೋಡೋದು ಹೇಗೆ?

SSLC ಫಲಿತಾಂಶ ಚೆಕ್ ಮಾಡುವುದು ತುಂಬಾ ಸುಲಭ 

1. ಮೊಬೈಲ್ ಅಥವಾ ಲ್ಯಾಪ್ಟಾಪ್ ಇದ್ದರೆ ಅಧಿಕೃತ ವೆಬ್ ಸೈಟ್ ಓಪನ್ ಮಾಡಿ 
2. ನಿಮ್ಮ Register number ಹಾಕಿ 
3.submit ಮೇಲೆ ಕ್ಲಿಕ್ ಮಾಡಿ 
ಅಷ್ಟೇ ನಿಮ್ಮ SSLC -2026 ಫಲಿತಾಂಶ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

SSLCಫಲಿತಾಂಶದ ನಂತರ ಏನು ಮಾಡಬೇಕು?

ರಿಸಲ್ಟ್ ಬಂದ ನಂತರ ಮೊದಲು.
1. Online marks card ಡೌನ್ಲೋಡ್ ಮಾಡಿಕೊಳ್ಳಿ( ನೇರವಾಗಿ ಡೌನಲೋಡ್ ಮಾಡಿ ಕೊಳ್ಳಬಹುದು )
2. Original marks card ನಿಮ್ಮ ಶಾಲೆಯಿಂದ ತೆಗೆದುಕೊಳ್ಳಿ ತುಂಬ ಮುಖ್ಯವಾದದ್ದು.
3. ಏನಾದರು mistake ಅಥವಾ ಗೊಂದಲಗಳಿದ್ದು ಹಾಗೆ marks ನಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣ ಶಾಲೆ ಅಲ್ಲಿ ತಿಳಿಸಿ.


SSLC ಮುಗಿದ ನಂತರ ಮುಂದಿನ ಸ್ಟೆಪ್ ಏನು?

SSLC ನಂತರ ನಿಮ್ಮ Future start ಆಗುತ್ತೆ..!

ನೀವು ಮುಂದೆ ಆಯ್ಕೆ ಮಾಡಬಹುದಾದ ಮುಂದಿನ ಹೆಜ್ಜೆ 

1.PUC ( science/ commerce/arts)
2.ಡಿಪ್ಲೋಮ
3.ITI

ಒಂದು ಸಲ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ ತೆಗೆದುಕೊಳ್ಳಿ ಯಾಕೆಂದರೆ ಒಂದು ನಿರ್ಧಾರ ನಿಮ್ಮ ಜೀವನದ ದಾರಿಯನ್ನೇ ಬದಲಾಯಿಸುತ್ತದೆ.


ಕೊನೆಯ ಮಾತು 

ಫಲಿತಾಂಶ ಏನೇ ಬರಲಿ ನೀವು ಕುಗ್ಗದೆ ಆತ್ಮ ವಿಶ್ವಾಸ ಇಟ್ಟು ಮುಂದೆ ಸಾಗಿ ಶುಭವಾಗಲಿ.

❓ FAQ

1. SSLC Result 2026 ಯಾವಾಗ ಬರುತ್ತದೆ?

👉 ಬಹುತೇಕ ಮೇ 2026, ಆದರೆ April ಅಂತ್ಯದ ಸಾಧ್ಯತೆ ಇದೆ

2. Result ಎಲ್ಲಲ್ಲಿ ನೋಡಬಹುದು?

👉https://karresults.nic.in/. \ https://kseab.karnataka.gov.in/


3. ಪಾಸ್ ಆಗಲು ಎಷ್ಟು ಮಾರ್ಕ್ಸ್ ಬೇಕು?

👉 ಕನಿಷ್ಠ 35%

4. Fail ಆದರೆ ಏನು ಮಾಡಬೇಕು?

👉 Supplementary exam ಬರೆಯಬಹುದು


Leave a Comment